ಬಜಪೆ: ಉದಯೋನ್ಮುಖ ಪ್ರತಿಭೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ “ಅನುಜ್ಞಾಭಟ್ ಎಕ್ಕಾರು” ಅವರಿಗೆ ‘2016ಗೆ ಕರಾವಳಿಯ ಅತ್ಯತ್ತುಮ ಯುವ ಪ್ರತಿಭಾ ಪ್ರಶಸ್ತಿ“ಯನ್ನು ಪಡೆದಿರುತ್ತಾರೆ. 2016-17ನೇ ಸಾಲಿನ ದ.ಕ.ಜಿಲ್ಲಾ ಕರಾವಳಿ ಉತ್ಸವದ ಅಂಗವಾಗಿ ಕರಾವಳಿ ಯುವಜನ ಉತ್ಸವದ ಪ್ರಯುಕ್ತ ಜರಗಿದ ನಾನಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅನುಜ್ಞಾಭಟ್ ಅತ್ಯತ್ತುಮ ಸಾಧನೆ ತೋರಿರುತ್ತಾಳೆ.

anuja 1

ಸಂಗೀತ, ನೃತ್ಯ, ಕ್ರೀಡೆ, ಸಾಹಿತ್ಯ, ಶೈಕ್ಷಣಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಯಾಗಿ ಯಶಸ್ಸು ಗಳಿಸಿದುದಲ್ಲದೆ ಈ ಬಾರಿಯ ಕರ್ನಾಟಕ ರಾಜೋತ್ಸವ ಸಂದರ್ಭ ಯುವ ಸಾಧಕ ಜಿಲ್ಲಾ ಪ್ರಶಸ್ತಿ ಪಡೆದಿರುತ್ತಾರೆ. ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷೆಯಾಗಿ ಗಮನ ಸೆಳೆದಿರುವ ಅನುಜ್ಞಾಭಟ್ ಎಕಾರು ಭಾಸ್ಕರಭಟ್-ನಿರ್ಮಲಾ ದಂಪತಿಯ ಪುತ್ರಿ.

By suddi9

Leave a Reply

Your email address will not be published. Required fields are marked *