ಮುಂಬಯಿ: ಅಂಧೇರಿ ಪೂರ್ವದ ಹೋಲಿ ಪ್ಯಾಮಿಲಿ ಚರ್ಚ್‍ನ ಸೈಂಟ್ ಡೊಮಿನಿಕ್ ಸಾವಿಯೊ ಮತ್ತು ಸೈಂಟ್ ಅಲ್ಫೊನ್ಸೊ ಕ್ಲಾಸ್ಟರ್ ವಿಭಾಗದ ವತಿಯಿಂದ ಪ್ರತಿವರ್ಷದಂತೆ ಕ್ರಿಸ್ಮಸ್ ಹಬ್ಬದ ಸಲುವಾಗಿ ಕ್ರಿಸ್ಮಸ್ ಕ್ರಿಬ್ 2016ನ್ನು ಅಯೋಜಿಸಲಾಯಿತು. ಲೊರೆನ್ಸ್ ಡಿ’ಸೋಜಾ, ವಲೇರಿಯನ್ ಅಲ್ಮೇಡಾ, ಟೇಡಿ ಪಿರೇರಾ ಮತ್ತು ಮುಕೇಶ್ ವರ್ಮಾ ಅವರು ಸೇರಿಕೊಂಡು ಕ್ರಿಬ್‍ನ್ನು ತಯಾರಿಸಲಾಗಿದೆ.




