ಕೈಕಂಬ: ಶ್ರೀ ತುಳಸಿ ಕಲಾ ತಂಡ ಅ.9ರಂದು ಭಾನುವಾರ ಉಧ್ಘಾಟನೆಗೊಂಡಿತು. ಈ ತಂಡ 15 ಸದಸ್ಯರನ್ನು ಒಳಗೊಂಡಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂದೇಶ್ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಯತೀಶ್ ದುರ್ಗಾನಗರ, ರಮೇಶ್ ಎಸ್. ಬಟ್ಟಾಜೆ, ಕೇಶವ ಕುಕ್ಕುರಿ, ಶಾಲಾ ಬಳಿ ರಾಘವ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

