ಕೈಕಂಬ: ಸೆ.8 ಗುರುವಾರ ಗುರುಪುರ ಕೈಕಂಬದ ಸ್ಟಾರ್ ಕಾಂಪ್ಲೆಕ್ಸ್ನ ಪೆಟ್ರೋಲ್ ಪಂಪ್ ಎದುರು ವಿಘ್ನೇಶ್ ಮೋಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭಗೊಳ್ಳಲಿದೆ.
ವಿಘ್ನೇಶ್ ಮೊಟಾರ್ ಡ್ರೈವಿಂಗ್ ಸ್ಕೂಲ್ ನ ವೈಶಿಷ್ಟ್ಯಗಳು
*ಮಹಿಳಾ ತರಬೇತುದಾರರು ಮಹಿಳೆಯರಿಗಾಗಿ
*ಪವರ್ ಸ್ಟೇರಿಂಗ್ ವಾಹನಗಳು
*ಸುಸಜ್ಜಿತ ತರಬೇತಿ ತರಗತಿಗಳು
*ಎಲ್ಲಾ ಆರ್.ಟಿ.ಒ. ಸಂಬಂಧಿತ ಮಾಹಿತಿಗಳು
*ತರಬೇತುದಾರರಿಗೆ ಪಿಕ್ಆಪ್ ಮತ್ತು ಡ್ರಾಪ್ ಕೊಡಲಾಗುವುದು.
*ಎಲ್ಲಾ ತರದ ವಾಹನದ ಬ್ಯಾಜ್ಗಾಗಿ ವಿಚಾರಿಸಿರಿ.
