ಬಂಟ್ವಾಳ : ತಾಲೂಕಿನ ಬಿಲ್ಲವ ಮಹಿಳಾ ಸಮಿತಿ ಗಾಣದಪಡ್ಪು ಬಿಸಿರೋಡ್ ಇದರ ಆಶ್ರಯದಲ್ಲಿ ಅ.12ರಂದು ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಬ್ರಹ್ಮ  ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಸಾಮೂಹಿಕ  ಶ್ರೀ ವರಮಹಾಲಕ್ಷ್ಮೀ ವೃತ  ಪೂಜೆಯು  ಜರಗಲಿದೆ.  ಎಂದು ಬಿಲ್ಲವ ಮಹಿಳಾ ಸಮಿತಿಯ ಪ್ರಕಟನೆ ತಿಳಿಸಿದೆ.download (1)

By suddi9

Leave a Reply

Your email address will not be published. Required fields are marked *