ವೀರಕಂಭ: ದ.ಕ.ಜಿ.ಪಂ.ಸ.ಹಿಪ್ರಾ ಶಾಲೆ ಮಜಿ ಇಲ್ಲಿನ ಶಾಲೆಯ ಜಗಲಿಗೆ ಟೈಲ್ಸ್ ಅಳವಡಿಕೆ ಕಾಮಗಾರಿಯು ಗ್ರಾ.ಪಂ ಸದಸ್ಯರಾದ ಜನಾರ್ಧನ ನಾರುಕೋಡಿ ಇವರ ನೇತೃತ್ವದಲ್ಲಿ ಕೆಲಸ ನಡೆಯುತ್ತಿದ್ದು ಇದಕ್ಕೆ ಬೇಕಾದ ಸಂಪೂರ್ಣ ಟೈಲ್ಸ್ ನ್ನು ವಿಠಲ್ ಗ್ರ್ರಾನೈಟ್ಸ ನಾರುಕೋಡಿ ವೀರಕಂಭ ಇವರು ಒದಗಿಸಿರುತ್ತಾರೆ ಹಾಗೂ ತಗಲುವ ವೆಚ್ಚವನ್ನು ಶ್ರೀಷರಾ ಇಂಡಸ್ಟ್ರೀಸ್ ವೀರಕಂಭ ಇದರ ಮಾಲಕರಾದ ಶ್ರೀ ಪ್ರೇಮನಾಥ ರವರು ಹಾಗೂ ಇತರ ಕಚ್ಚಾ ಸಾಮಾಗ್ರಿಗಳನ್ನು ಶಾಲಾಭಿಮಾನಿಗಳಿಂದ ಪಡೆದು ಕೆಲಸ ಕಾರ್ಯ ಗಳು ಭರದಿಂದ ಸಾಗುತ್ತಿವೆ. 
