ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಣಿಕಂಠಪುರ ನಿವಾಸಿ ಶೀನ ಸಪಳಿಗ ( 68 ) ಅವರು ಅಲ್ಪ ಕಾಲದ ಅಸೌಕ್ಯದಿಂದ ತನ್ನ ಸ್ವಗ್ರಹದಲ್ಲಿ ಜೂ.23ರಂದು ಗುರುವಾರ ನಿಧನರಾದರು. ಮೃತರು ಪತ್ನಿ ಇಬ್ಬರು ಪುತ್ರರು ಹಾಗೂ 6 ಮಂದಿ ಪುತ್ರಿಯರನ್ನು ಹಾಗೂ ಅಪಾರ ಬಂದು ವರ್ಗದವರನ್ನು ಅಗಲಿದ್ದಾರೆ.

23 vp seena sapaliga

By Suddi9

Leave a Reply

Your email address will not be published. Required fields are marked *