ಕಿನ್ನಿಗೋಳಿ;ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ (ರಿ) ಹರಿಪಾದ ಪಕ್ಷಿಕೆರೆ ವತಿಯಿಂದ ಅರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಿತು, ಈ ಸಂದರ್ಭ ಈ ಸಂದರ್ಭ ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಬೊಳ್ಳೂರು,ಸದಸ್ಯ ಜಯರಾಮ ಆಚಾರ್ಯ, ಕ್ಲಬ್ ಅದ್ಯಕ್ಷ ಬಾಲಕೃಷ್ಣ ಹರಿಪಾದ, ಲೊಹಿಥ್ ಹರಿಪಾದ ಕಿರಣ ಸಾಲ್ಯಾನ್ ಮತ್ತಿತರರು ಇದ್ದರು.
21kinnipustaka vitarane

By suddi9

Leave a Reply

Your email address will not be published. Required fields are marked *