ಫರಂಗಿಪೇಟೆ: ನಮ್ಮ ದೇವಸ್ಥಾನ , ದೈವ ಸ್ಥಾನ ಮಠ ಮಂದಿರ  ಗಳು ನಮ್ಮ ಸಂಸ್ಕತಿಯ ಬೇರು  ಧರ್ಮ ವೆಂಬುದು ತಾಯಿ ಬೇರು ಇದ್ದಂತೆ ಧರ್ಮ ಮರೆತರೆ ಉನ್ನತಿ ಯಾಗದು , ದರ್ಮ ದ ಮರ್ಮ ತಿಳಿದಾಗ ಬದುಕು ಸಾರ್ಥಕ ವಾಗುತದೆ ಎಂದು ಪರಮ ಪೂಜ್ಯ  ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಕ್ಷೇತ್ರ ಒಡಿಯೂರ್ ರವರು ಶ್ರೀ ಅರಸು ವೈದ್ಯ ನಾಥ ದೂಮಾವತಿಬಂಟ ದೈವಸ್ಥಾನ ದ ದರ್ಮ ದೈವ ಗಳ ಭಂಡಾರ ಮನೆಯ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು

IMG_9542_resize

IMG_9547_resize

IMG_9561_resize

IMG_9648_resize

IMG_9653_resize

IMG_9683_resize

       ಪ್ರಜ್ನಾ  ವಂತ  ಆಡಳಿತ ದಿಂದ ದೇಶ ದ ಒಳಿತು ಸಾದ್ಯ  ಬದುಕಿ ನಲ್ಲಿ ಭಾರಿ ಸವಾಲು ಗಳನ್ನು  ಅನುಭವಿಸುತಿದ್ದೇವೆ , ಪ್ರಕೃತಿ ವಿಕೋಪ ದ ಬಗ್ಗೆ ಅವಲೋಕನವಾಗಬೇಕು ತುಳುನಾಡು ಪ್ರೀತಿ ವಿಶ್ವಾಸದ ಸೆಲೆ ಸನಾತನ ಧರ್ಮ ಉತ್ಕೃಷ್ಟ ವಾದುದು  ಪ್ರಸ್ತುತ ಕಾಲ ಘಟ್ಟ ದಲ್ಲಿ ಸಂಸ್ಕಾರದ ಅಂಶ ಬಳಲಿದೆ , ಭಾಷೆ ಯ ಹಿಂದಿರುವ ಸಂಸೃತಿ ಯ ಹಿಂದಿರುವ ಅರಿವು ಅಗತ್ಯ ಎಂದು ತಿಳಿಯ ಪಡಿಸಿದರು  ಸಭಾ ಕಾರ್ಯ ಕ್ರಮ ದ  ಅದ್ಯಕ್ಷತೆಯನ್ನು ಬಂಟ್ವಾಳಬಂಟರ ಸಂಘದ  ಅಧ್ಯಕ್ಷ   ನಗ್ರಿ  ಗುತ್ತು  ವಿವೇಕ್ ಶೆಟ್ಟಿ   ವಹಿಸಿದ್ದರು .  ಸಂಸದ   ನಳಿನ್ ಕುಮಾರ್ ಕಟೀಲು , ಮಾಜಿ  ಸಚಿವ  ಕೃಷ್ಣ ಜೆ ಪಾಲೆಮಾರ್ ,ಬಂಟ್ವಾಳ ಬಿಲ್ಲವ ಸಮಾಜದ   ಅದ್ಯಕ್ಷ  ಸೇಸಪ್ಪ ಕೊಟ್ಯಾನ್ ಪಚಿನಡ್ಕ,    ಸತೀಶ್  ನಾಯಕ್ ಸುಜೀರ್ ಕಾರ್ , ಜನಾರ್ಧನ ಶೆಟ್ಟಿ ಸುಜೀರ್ ಗುತ್ತು , ಸದಾನಂದ ಆಳ್ವ ತೇವು , ವಜ್ರ ನಾಭ ಶೆಟ್ಟಿ ಅರ್ಕುಲ ಬೀಡು , ಸುಂದರ ಶೆಟ್ಟಿ ಕಲ್ಲತಡಮೆ , ದೇವಸ್ಯ ಪ್ರಕಾಶ್ ಚಂದ್ರ ರೈ , ಶಿಲ್ಪಿ ಮಹೇಶ್ ಮುನಿಯಂಗಳ , ಕುಂತಾರು ರವೀಶ್ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು .     ಪ್ರಾತಕಾಲ ೬ :೦೦ ಗಂಟೆ ಗೆ  ೧೦೮ ತೆಂಗಿನಕಾಯಿ ಗಳ ಗಣಯಾಗ ದೊಂದಿಗೆ ಪ್ರಾರಂಭ ವಾದ ಕಾರ್ಯಕ್ರಮ ಶಿಲಾನ್ಯಾಸ ದ ಬಳಿಕ  ಧಾರ್ಮಿಕ ಸಭೆ ಆ  ನಂತರ   ಅನ್ನದಾನ ದೊಂದಿಗೆ ಸಂಪನ್ನ ಗೊಂಡಿತು .

By suddi9

Leave a Reply

Your email address will not be published. Required fields are marked *