ಮುಂಬಯಿ: ಮೀರಾ ಡಹಾಣು ಬಂಟ್ಸ್ ಹಾಗೂ ಬೊಯಿಸರ್ ಪಾಲ್ಘರ್ ಹೊಟೇಲ್ ಅಸೋಸಿಯೇಶನ್ನ್ ಆಧ್ಯಕ್ಷ ಕೆ.ಭಜಂಗ ಶೆಟ್ಟಿ ಅವರ ಮಾತೃಶ್ರೀ ಅರಿಬೈಲು ನಿಟ್ಯ ಶ್ರೀಮತಿ ರಾಜೀವಿ ಎಲ್.ಶೆಟ್ಟಿ(86.) ಕಳೆದ ಬುಧವಾರ (30.03.16) ಅವರು ನಿಧನ ಹೊಂದಿದರು.
ಮೃತರು ವಿಟ್ಲ ಕೊಲ್ಯದ ದಿ| ಲಕ್ಷ್ಮಣ ಶೆಟ್ಟಿ ಅವರ ಧರ್ಮಪತ್ನಿಯಾಗಿದ್ದು, ನಾಲ್ಕು ಗಂಡು, ಎರಡು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದಿಲ್ಲಿ ಗುರುವಾರ ಸಂಜೆ ಬಂಟ್ವಾಳ ತಾಲೂಕು ಅಲ್ಲಿನ ವಿಟ್ಲದಲ್ಲಿ ನೇರವೇರಿತು.
