ಎಡಪದವು: ಪಾಡ್ಯಾರ್ ಫ್ರೆಂಡ್ಸ್ ಇದರ ಪ್ರಥಮ ವರ್ಷದ ಕಾರ್ಯಕ್ರಮದ ಅಂಗವಾಗಿ  ಮಳಲಿ ಮಟ್ಟಿ ಶ್ರೀ ಕಾಲಬೈರವ ಮಂಜುನಾಥೇಶ್ವರ ಭಜನಾ ಮಂಡಳಿ ಇವರಿಂದ ಭಜನೆ ನಡೆಸಿಕೊಟ್ಟರು.2

1

ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು.  ರಾತ್ರಿ 9.30ರಿಂದ ತಳಕಲ ಶ್ರೀ ಕಾಶಿ ವಿಶ್ವನಾಥೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ “ಧರ್ಮದೈವ ರಕ್ತೇಶ್ವರೀ” ಎಂಬ ಯಕ್ಷಗಾನ ಬಯಲಾಟ ನಡೆಯಿತು.

 

By Suddi9

Leave a Reply

Your email address will not be published. Required fields are marked *