ಫರಂಗಿಪೇಟೆ:  ಅನುದಾನಿತ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ – ಫರಂಗಿಪೇಟೆ  ಇಲ್ಲಿ ೫ ಲಕ್ಷ ವೆಚ್ಚ ದ ನೂತನ ಅಕ್ಷರ ದಾಸೋಹ ಕೊಠಡಿ ಯನ್ನು ಶಾಲಾ ಆಡಳಿತ ಮಂಡಳಿ ಅದ್ಯಕ್ಷರಾದ ಅರ್ಕುಳ ಬೀಡು  ಶ್ರೀ ವಜ್ರನಾಭ ಶೆಟ್ಟಿ   ಇವರು ಉದ್ಘಾಟಿಸಿದರು   ಕಾರ್ಯಕ್ರಮ ದಲ್ಲಿ ಶಾಲಾ ಕೌನ್ಸಿಲ್ ಶ್ರೀ ಎ ಕೆ ಜಯರಾಮ ಶೇಖ , ಕೊಟ್ಟಿಂಜ ವಿಶ್ವನಾಥ ಶೆಟ್ಟಿ , ಶ್ರೀ ಹಸನಬ್ಬ , ಸಿ ಅರ್ ಪಿ  ಶ್ರೀಮತಿ ಗೀತ ಶಾಲಾ ಮುಖ್ಯ  ಶಿಕ್ಷಕ ಶ್ರೀ ಕೆ ಆರ್ ದೇವದಾಸ್ ಮತ್ತಿತರರು ಉಪಸ್ಥಿತರಿದ್ದರು
 DSC_8305

By suddi9

Leave a Reply

Your email address will not be published. Required fields are marked *