ಕೈಕಂಬ: ಗೋವಾದ ಮುಖ್ಯಮಂತ್ರಿ ಶ್ರೀಲಕ್ಷ್ಮಿಕಾಂತ್ ಪಾರ್ಸೇಕರ್ ಭಾನುವಾರ ಮಂಗಳೂರಿನ ಗುರುಪುರ ಶ್ರೀಸತ್ಯದೇವತಾ ಧರ್ಮ ದೇವತಾ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು. ದೇವಳದ ಪ್ರಧಾನ ಅರ್ಚಕ ಅಶೋಕ್ ಭಟ್ ಪ್ರಸಾದ ನೀಡಿದರು.
SUDDI9 MEDIA NETWORK