ಬಜಪೆ: ರೋಟರಿ ಕ್ಲಬ್ ಬಜಪೆ ಇದರ ಆಶ್ರಯದಲ್ಲಿ ರೋಟರಿ ಭವನ ಸ್ವಾಮಿಲಪದವು ಬಜಪೆ ಇಲ್ಲಿ ಡಿ.1ರಿಂದ ಉಚಿತ ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಪ್ರಾರಂಭಗೊಳ್ಳಲಿದೆ. ವಾರದಲ್ಲಿ ಮಂಗಳವಾರ ಹಾಗೂ ಗುರುವಾರ ಎರಡು ದಿನ ಬೆಳಿಗ್ಗೆ 9.45ರಿಂದ 10.45ರವರೆಗೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *