ಬಜಪೆ :ಶ್ರೀ ವಿಜಯ ಭಜನಾ ಮಂದಿರದಲ್ಲಿ 71ನೇ ವರ್ಷದಲ್ಲಿ ಏಕಾಹ ಭಜನೆ ಭಾನುವಾರ ಬೆಳಿಗ್ಗೆ ಸೂರ್ಯೊದಯದಿಂದ ಸೋಮವಾರ ಬೆಳಿಗ್ಗೆ ಸೋರ್ಯೋದಯದವರೆಗೆ ನಿರಂತರ ಭಜನೆ ಜರಗಿತು. ನಾನಾ ಭಜನಾ ಮಂಡಳಿಗಳು ಪಾಲ್ಗೊಂಡಿದ್ಧರು. ಮಂದಿರದ ಅಧ್ಯಕ್ಷ ಕೃಷ್ಣ ಕಲ್ಲೋಡಿ ಮತ್ತಿತರರು ಉಪಸ್ಥಿತರಿದ್ಧರು.

23vm Bajpe Vijaya1

 

23vm Bajpe Vijaya (1)

 

By suddi9

Leave a Reply

Your email address will not be published. Required fields are marked *