ಸುದ್ದಿ 9ಕಿನ್ನಿಗೋಳಿ;:ಮೂಲ್ಕಿ ಸಮೀಪದ ದೇಂದಡ್ಕ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ ವೇದಮೂತರ್ಿ ದೇಂದಡ್ಕ ರಾಮಕೃಷ್ಣ ಭಟ್ ಹಾಗೂ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಸೋಮವಾರ ನಡೆಯಿತು.bra

 

ಈ ಸಂದರ್ಭ ಜೀಣರ್ೋದ್ದಾರ ಸಮಿತಿ ಅಧ್ಯಕ್ಷ ಜಗದೀಶ ಪ್ರಭು ಪನಿಕೆರೆ, ಮನಮೋಹನ್ ಶೆಟ್ಟಿ, ದೇವಳದ ಅನುವಂಶಿಕ ಮೊಕ್ತೇಸರರಾದ ರತ್ನಾವತಿ ಶೆಟ್ಟಿ, ವನಜಾಕ್ಷಿ ಹೆಗ್ಡೆ, ಅನುವಂಶಿಕ ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ದೇಂದಡ್ಕ, ಸುಬ್ರಹ್ಮಣ್ಯ ಭಟ್, ಪ್ರಭಾಕರ ಶೆಟ್ಟಿ, ಪ್ರಾಣೇಶ ದೇಂದಡ್ಕ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *