ಫರಂಗಿಫೇಟೆ: ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತಿ 3 ನೇ ಅವದಿ ಯ ಅಧ್ಯಕ್ಷ, ಉಪಾಧ್ಯಕ್ಷ. ಚುನಾವಣೆ ಯು ಕೊರಂ ಇಲ್ಲದ. ಕಾರಣ ಚುನವಣೆ ಮುಂದೂಡಲಾಗಿದೆ. ಅ. 13 ಕ್ಕೆ ಮಂಗಳವಾರ ಸಭೆ ಕರೆಯಲಾಗಿದೆ ಪುದು 1 ಎಸ್. ಡಿ. ಪಿ. ಐ ಉಳಿದ ಕಾಂಗ್ರೇಸ್ ಬೆಂಬಲಿತ ಸದಸ್ಯರು.
ಒಟ್ಟು ಪುದು ಗ್ರಾಮದಲ್ಲಿ 33 ಸದಸ್ಯರನ್ನೊಳಗೊಂಡ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಲ್ಲಿ ಬಂಡಾಯ ವಾಗಿ ಮೊಹಮ್ಮದ್ ಶರೀಫ಼್ ರೊಂದಿಗೆ 10 ಸದಸ್ಯರು ಗುರುತಿಸಿ ಕೊಂಡು ಚುನಾವಣೆಯನ್ನು ಬಹಿಷ್ಕಾರ ಮಾಡಿದರೆ ಬಿ ಜೆ ಪಿ ಸದಸ್ಯರು ಕೂಡಾ ಬಹಿಷ್ಕಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಯಿತು ಇದರಿಂದಾಗಿ ಕಾಂಗ್ರೆಸ್ ಮುಖಭಂಗ ಅನುಭವಿಸುವಂತಾಯಿತು.

