ಮುಂಬೈ: ಮುಂಬೈ ನಾಗಪಾಡದಲ್ಲಿ ಇಬ್ಬರು ಶಾಲಾ ಮಕ್ಕಳು ಲಿಪ್ಟ್ನಲ್ಲಿ ಹೋಗುತ್ತಿದ್ದ ವೇಳೆ ಲಿಪ್ಟ್ ತುಂಡಾಗಿ ಶಾಲಾ ಮಕ್ಕಳಿಗೆ ಗಾಯವಾದ ಘಟನೆ ಅ.6 ರಂದು ಮುಂಬೈ ನಾಗಪಾಡ್ನ ಸುಲೈಮಾನ್ ಟವರ್ ನಲ್ಲಿ ನಡೆದಿದೆ. ಮುಂಬೈ ಠಾಣೆಯ ಪೋಲಿಸರು ತನಿಕೆ ನಡೆಸುತ್ತಿದ್ದಾರೆ.
SUDDI9 MEDIA NETWORK