ಮುಂಬೈ: ಮುಂಬೈ ನಾಗಪಾಡದಲ್ಲಿ ಇಬ್ಬರು ಶಾಲಾ ಮಕ್ಕಳು ಲಿಪ್ಟ್ನಲ್ಲಿ  ಹೋಗುತ್ತಿದ್ದ ವೇಳೆ  ಲಿಪ್ಟ್ ತುಂಡಾಗಿ  ಶಾಲಾ ಮಕ್ಕಳಿಗೆ ಗಾಯವಾದ   ಘಟನೆ  ಅ.6 ರಂದು ಮುಂಬೈ ನಾಗಪಾಡ್ನ ಸುಲೈಮಾನ್ ಟವರ್ ನಲ್ಲಿ  ನಡೆದಿದೆ.  ಮುಂಬೈ ಠಾಣೆಯ ಪೋಲಿಸರು ತನಿಕೆ ನಡೆಸುತ್ತಿದ್ದಾರೆ.

unnamed (1) 06_RZ_03

 

By suddi9

Leave a Reply

Your email address will not be published. Required fields are marked *