ಕೈಕಂಬ: ಕಂದಾವರ ಗ್ರಾಮ  ಪಂಚಾಯತ್ಗೆ ಅಧ್ಯಕ್ಷರಾಗಿ ಸತತ ಎರಡನೆ ಭಾರಿ ಆಯ್ಕೆಯಾದ ವಿಜಯ ಗೋಪಾಲ ಸುವರ್ಣ ಮತ್ತು ಉಪಾಧ್ಯಕ್ಷರಾಗಿ ದೇವೆಂದ್ರ ಅವರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಕಾಂಗ್ರೇಸ್ ಪಕ್ಷದ  ಕಾರ್ಯಕರ್ತರಿಂದ ಹಾಗೂ ಪಕ್ಷದ ಪ್ರಮುಕರಿಂದ ಅಭಿನಂದಿಸಲಾಯಿತು.  ಗ್ರಾಮ ಪಂಚಾಯತ್ ನ 27ಸದಸ್ಯರ ಪೈಕಿ  25ಸದಸ್ಯರು  ಹಾಜರಿದ್ದು  ಮಂಗಳೂರು ತಾಲೂಕು ಪಂಚಾಯತ್ ಸದಸ್ಯ  ಜಾನ್ಸನ್ ಲೋಬೊ, ಎಡ್ವಕೇಟ್ ವಿನೋಧರ ಪೂಜಾರಿ ಉಪಸ್ಥಿತರಿದ್ದರು.

 

IMG-20150713-WA0006

IMG-20150713-WA0007

By suddi9

Leave a Reply

Your email address will not be published. Required fields are marked *