ಚೆನ್ನೈತ್ತೋಡಿ ಗ್ರಾಮ ಪಂಚಾಯತ್ನ ಅಜ್ಜಿಬೆಟ್ಟು ಗ್ರಾಮದಲ್ಲಿ ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆ ವಾಮದಪದವು ವ್ಯ. ಸೇ. ಸ. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಯಶೋಧರ ಶೆಟ್ಟಿ ದಂಡೆ ಹಾಗೂ ಬಿಜೆಪಿ ಮುಖಂಡರಾದ ಶ್ರೀ ಭೋಜರಾಜ ಶೆಟ್ಟಿ ಕೊರಗಟ್ಟೆ ಇವರಿಂದ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿಜಯ ರೈ ಆಲದಪದವು, ಗ್ರಾಮ ಪಂ ಸದಸ್ಯ ಜಯರಾಮ ಶೆಟ್ಟಿ ಕಾಪು, ಚಂದ್ರಶೇಖರ ಶೆಟ್ಟಿ ವಾಮದಪದವು, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಪ್ರಕಾಶ್ ಬಂಗೇರ ಕಲ್ಲುಕೊಡಂಗೆ, ಹರೀಶ್ ಶೆಟ್ಟಿ ಪಡ್ಲೊಟ್ಟು, ವಿಶ್ವನಾಥ ಶೆಟ್ಟಿ ಪದಕರ ಇನ್ನಿತರರು ಭಾಗವಹಿಸಿದ್ದರು
