ಸುದ್ದಿ9 ಕೈಕಂಬ: ಕಂದಾವರ ತಲೆಕಿ ರಸ್ತೆಗೆ ನಮ್ಮಗ್ರಾಮ ನಮ್ಮರಸ್ತೆ ಯೋಜನೆಯಡಿ ರಸ್ತೆ ಡಾಮರಿಕರಣಗೊಳಿಸಲು ಶಂಕುಸ್ಥಾಪನೆಯನ್ನು ಮಾನ್ಯ ಶಾಸಕರಾದ ಮೊಯಿದಿನ್ ಬಾವರವರು ನೆರವೆರಿಸಿದರು.

ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಬಾಸ್ಕರ ಟಿ, ಮಲ್ಲಿ ಪಡುಪೆರಾರ, ಗುರುಪುರ ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷರಾದ ಗಣೇಶ್ ಪೂಜಾರಿ ಹಾಗೂ ಸ್ಥಳೀಯರಾದ ಹರೀಶ್ ಸಾಲ್ಯಾನ್, ನಾರಾಯಣ ಪೂಜಾರಿ, ಎಡ್ವಿನ್ ಡಿಸೋಜ, ತುಕರಾಮ, ಸಯ್ಯದ್ ತಲೆಕಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
