ಸುದ್ದಿ 9 ಬಡಗಬೆಳ್ಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಇಂದು ಮೇ. 12 ರಂದು ಮಂಗಳವಾರ ರಾತ್ರಿ ಗಂಟೆ 8-30ಕ್ಕೆ ಸರಿಯಾಗಿ ಶ್ರೀ ಕಾವೇಶ್ವರ ದೇವಸ್ಥಾನ ಬಡಗಬೆಳ್ಳೂರು ಎಂಬಲ್ಲಿ ಹಾಕಿರುವ ವಿದ್ಯುದ್ದೀಪಾಲಂಕೃತವಾದ ಭವ್ಯ ರಂಗಮಂಟಪದಲ್ಲಿ ”ಶ್ರೀ ದೇವಿ ಮಹಾತ್ಮೆ”

ಎಂಬ ಕಥಾಭಾಗವನ್ನು ಸೇವೆಯಾಟವಾಗಿ ಆಡಿ ತೋರಿಸಲಿರುವರು. ಶ್ರೀಮತಿ ನಾಗಮ್ಮ ಜಾರಪ್ಪ ಪೂಜಾರಿ ಮತ್ತು ಮಕ್ಕಳು ಕೊಪ್ಪಳ ಇವರ ಸೇವೆಯಾಟ.
