ಫರಂಗಿಪೇಟೆ: ತಾಲ್ಲೂಕಿನ ಫರಂಗಿಪೇಟೆ ರೈಲ್ವೇ ಕ್ವಾರ್ಟಸ್ ನಲ್ಲಿ ನಿವೃತ್ತ ರೈಲ್ವೆ ಸಿಬ್ಬಂದಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಮೃತರನ್ನು ಚನ್ನ (58) ಎಂದು ಗುರುತಿಸಲಾಗಿದ್ದು, ಇವರು ಕಳೆದ ಹಲವು ವರ್ಷಗಳಿಂದ ಫರಂಗಿಪೇಟೆ ಸಮೀಪದ ವಳಚ್ಚಿಲ್ ಎಂಬಲ್ಲಿ ರೈಲ್ವೆ ಗೇಟ್ ನಿರ್ವಹಣೆ ಮಾಡಿಕೊಂಡಿದ್ದರು ಎನ್ನಲಾಗಿದೆ. downloadವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಇವರು ಫರಂಗಿಪೇಟೆ ಕ್ವಾರ್ಟಸ್ ನಲ್ಲಿ ಎಂದಿನಂತೆ ಭಾನುವಾರ ರಾತ್ರಿ ಮಲಗಿದ್ದು, ಸೋಮವಾರ ಬೆಳಿಗ್ಗೆ ಸಾವನ್ನಪ್ಪಿರುವುದು ಕಂಡು ಬಂದಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *