ವಿಟ್ಲ: ಅಕ್ರಮ ಮರಳು ಸಾಗಾಟ ಲಾರಿ ಹಾಗೂ ಮಾರುತಿ ಆಲ್ಟೋ ನಡುವೆಡಿಕ್ಕಿ ಸಂಭವಿಸಿ ಮಹಿಳೆ ಸ್ಥಳದಲ್ಲೇ ಮೃತ ಪಟ್ಟು, ಮೂರು ಮಂದಿಗೆ ಗಂಭೀರಗಾಯವಾದಘಟನೆಶುಕ್ರವಾರಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಸೂರಿಕುಮೇರಿಯಲ್ಲಿ ನಡೆದಿದೆ.

- ಆಲ್ಟೋ ಕಾರಿನಲ್ಲಿಪುತ್ತೂರು ನೆಹರೂನಗರ ಶೇವಿರೆ ನಿವಾಸಿಗಳು ಮಂಗಳೂರು ಕಡೆಗೆ ಸಂಚರಿಸುತ್ತಿದ್ದರೆನ್ನಲಾಗಿದೆ.ಸರಸ್ವತಿ (84) ಮೃತ ಪಟ್ಟ ಮಹಿಳೆಯಾಗಿದ್ದಾರೆ.ಕಾರುಚಾಲಾಯಿಸುತ್ತಿದ್ದರಾಮಚಂದ್ರ (32), ಶ್ರೀನಿವಾಸ (52)ಅವರತಲೆ ಪೆಟ್ಟಾಗಿದ್ದು, ಕಾಂಚನ (40)ಗಂಭೀರಗಾಯಗೊಂಡಿದ್ದಾರೆ.ರಾಮಚಂದ್ರಅವರುಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಮಂಗಳೂರು ಖಾಸಗೀ ಆಸ್ಪತ್ರೆಗೆ 108 ತುತರ್ು ವಾಹನ ಹಾಗೂ ಖಾಸಗೀ ಆಬ್ಯುಲೆಂಸ್ ಮೂಲಕ ದಾಲಿಸಲಾಗಿದೆ.
- ಘಟನೆಯ ಮಾಹಿತಿ ತಿಳಿದು ಸಾರ್ವಜನಿಕರು ಸ್ಥಳಕ್ಕಾಗಮಿಸುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

