ಪುದು: ಶ್ರೀ ರಾಮ ಮಂದಿರ ಹ್ಯೊಗೆ ಗದ್ದೆ  ಪುದು ,ಇದರ  ಪ್ರತಿಷ್ಠಾಪನಾ ಮಹೋತ್ಸವ ದ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಪೇಜಾವರ ಶ್ರೀ ಅದೋಕ್ಷಜ ಮಠ ದ ಕಿರಿಯ ಸ್ವಾಮೀಜಿ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

DIN_9965

DIN_0005_resize

DIN_9897_resize

DIN_9876_resize

DIN_9851_resize

ವೇ ।ಮೂ । ಶ್ರೀ ಅನಂತ ಪದ್ಮನಾಭ ಉಪಾದ್ಯಾಯರು, ಕೋಡಿ ಮಜಲು  ಪೊಳಲಿ ಅಧ್ಯಕ್ಷತೆ ವಹಿಸಿದ್ದರು , ಮುಖ್ಯ ಅತಿಥಿ ಗಳಾಗಿ ಶ್ರೀ ಪುರುಷೊತ್ತಮ ಕೆ . ಭಂಡಾರಿ ಅಡ್ಯಾರು , ಪಿ . ಲೋಕನಾಥ ಶೆಟ್ಟಿ  ಬಿ  .ಸಿ ರೋಡ್ , ಶ್ರೀ ವಿಜಯ ಕುಮಾರ್ ಭಟ್ , ಶ್ರೀ ಕಾಂತಪ್ಪ ಶೆಟ್ಟಿ ಕೊಡಮಣ್ಣು , ಉಪಸ್ಥಿತರಿದ್ದರು .

ಈ ಸಂದರ್ಭ ದಲ್ಲಿ  ರಜನಿ ಶೆಟ್ಟಿ ಉಳಿಪಾಡಿ ಗುತ್ತು ಹಾಗು ಸರಸ್ವತಿ ಭಟ್ ಇವರು ಸೇವೆ ಯನ್ನು ಗೌರವಿಸಿ ಸನ್ಮಾನಿಸಲಾಯಿತು ಶ್ರೀವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *