ಮೂಲ್ಕಿ: ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ ಕಧಿಕೆ ಬಂಡಾರ ಮನೆ ಹಳೆಯಂಗಡಿ ಇದರ ವತಿಯಿಂದ 5ನೇ ವರ್ಷದ ಯಕ್ಷಗಾನ ಬಯಲಾಟ ಸಂದರ್ಬ ಶ್ರೀ ಭಗವತೀ ಪ್ರಸಾದಿತ ದಶಾವತಾರ ಮಂಡಲಿ ಸಸಿಹಿತ್ಲು ಇದರ ಪ್ರಸ್ತುತ 16 ವರ್ಷದಿಂದ ಈ ಮೇಳದಲ್ಲಿ ಸ್ತ್ರೀವೇಶದಾರ ರಮೇಶ್ ಕುಲಶೇಕರ, ಪ್ರಸ್ತುತ 16 ವರ್ಷ ಗಳಿಂದ ಈ ಮೇಳದಲ್ಲಿ ಪುಂಡು ವೇಷ ದಾರಿಯಾದ ಹರೀಶ್ ಬಂಗಾಡಿ ಕೊಲ್ಲಿ,ನಾಗೇಶ್ ಎ ಕುಲಶೇಕರ, ಪ್ರಸ್ತುತ ಭಗವತೀ ಮೇಳದಲ್ಲಿ 13ವರ್ಷದಿಂದ ಸ್ತ್ರೀ ವೇಷದಾರಿ ಶ್ರೀದರ್ ಮಲ್ಲೂರು ಹಾಗು ಪ್ರಸ್ತುತ 10ವರ್ಷದಿಂದ ಬಾಗವತರಾದ ಕಣಿಯೂರು ಸೂರ್ಯನಾರಯಣ ಭಟ್ ಇವರಿಗೆ ಸನ್ಮಾನಿಸಲಾಯಿತು.
DSC_6256
ಈ ಸಂದರ್ಬದಲ್ಲಿ ಭಗವತೀ ದೇವಸ್ಥಾನ ಸಸಿಹಿತ್ಲು ಇದರ ಅನುವಂಶಿಕ ಮೊಕ್ತೇಸರರಾದ ಶ್ರೀನಿವಾಸ ಯಾನೇ ಅಪ್ಪು ಪೂಜಾರಿ , ಭಗವತೀ ತೀಯಾಸಂಘ ಇದರ ಅಧ್ಯಕ್ಷರಾದ ಗೀತಾ., ಉಪಾಧ್ಯಕ್ಷರಾದ ಶೇಕರ್ ಕೋಟ್ಯಾನ್, ಕಾರ್ಯದರ್ಶಿ ರಮೇಶ್ ಕುಮಾರ್, ಜೊತೆ ಕಾರ್ಯದರ್ಶಿ ಸುರೇಶ್, ಹರೀಶ್ ಹಾಗು ಶರತ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *