ಕೈಕಂಬ: ಪೊಳಲಿ ರಾಜಶ್ರೀ ಯುವಕ ಮಂಡಲದ ವಾರ್ಷಿಕೊತ್ಷವದ ಸಂದರ್ಭದಲ್ಲಿ ಮೆಸ್ಕಾಂ ಲೈನ್ಮ್ಯಾನ್ ಕುಮಾರ ,( ಶ್ರಮ ಜೀವಿ ಪ್ರಶಸ್ತಿ ಪುರಸ್ಕೃತರು) ಸೀತಮ್ಮ ಗಾಣದಬೆಟ್ಟು ಪೊಳಲಿ, (ಮಾದರಿ ಮಹಳಾ ಪುರಸ್ಕೃತರು ) ಅಬುಬಕ್ಕರ್ ಅಮ್ಮುಂಜೆ ( ಸಾಮರಸ್ಯ ಪ್ರಶಸ್ತಿ ಪುರಸ್ಕೃತರು) ರವಿಶಂಕರ್ ರಾವ್ ನೂಯಿ (ಸಮಾಜ ಪ್ರಶಸ್ತಿ ಪುರಸ್ಕೃತ) ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
16 vp sanmana
ವಿಟ್ಲ ವಿಧಾನ ಸಭಾ ಮಾಜಿ ಶಾಸಕ ಪದ್ಮನಾಭಕೊಟ್ಟಾರಿ, ಶ್ರೀರಾಜರಾಜೇಶ್ವರೀ ದೇವಳದ ಅರ್ಚಕ ನಾರಾಯಣ ಭಟ್,   ರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ, ಶುಭ ಬೀಡಿ ಮಾಲಕ ಪಚಿನಡ್ಕ ಸೇಸಪ್ಪ ಕೋಟ್ಯಾನ್,    ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಕೆ,ಎ, ಕಾವೇಶ್ವರ ದೇವಳದ ಆಡಳಿತ ಮೊಕ್ತೇಸರ ಉದ್ಯಮಿ ರಘು ಎಲ್ ಶೆಟ್ಟಿ, ವೆಂಕಟೇಶ್ ನಾವಡ, ಯಶವಂತ ಪೂಜಾರಿ,ಕೇಶವಪೊಳಲಿ, ಮೋಹನ್ ಬಿಲ್ವಪತ್ರೆ, ಪ್ರಶಾಂತ್ ಪೊಳಲಿ, ಜನಾರ್ಧನ ಆಚಾರ್ಯ,ಶಿವಪ್ರಸಾದ್ ಪೊಳಲಿ, ಮತ್ತಿತರರು ಉಪಸ್ಥಿತರಿದ್ದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *