ಕೈಕಂಬ: ಮಣಿಕಂಠಪುರದ ಮಣಿಕಂಠ ಸೇವಾ ಸಮಿತಿಯ 2015-16ನೇಶಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತಿಚೆಗೆ ನಡೆಯಿತು. ಅಧ್ಯಕ್ಷರಾಗಿ ಮಹಬಲ ಸುವರ್ಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ದಯನಂದ ಎಂ.ಕಾರ್ಯದರ್ಶಿ ರೋಕ್ಷಿತ್ ಮಣಿಕಂಠಪುರ ,ಉಪಕಾರ್ಯದರ್ಶಿಯಾಗಿ ರೂಪೇಶ್, ಕೋಶಾಧಿಕಾರಿ ಶೂರದಾಸ್. ಸಾಂಸ್ಕ್ರತಿಕ ಮನೋಜು, ಮತ್ತು ಸಚಿನ್, ಕ್ರೀಡಾಕಾರ್ಯದರ್ಶಿ ರಾಜೇಶ್ ಮಣಿಕಂಠಪುರ ಅವರನ್ನು ಅಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರೀಶ್ , ಜಯಂತ , ಯಶವಂತ, ಸಂತೋಷ್, ಪ್ರಕಾಶ್, ಭರತೇಶ್, ದಯನಂದ , ತಾರಾನಾಥ ಪ್ರಜ್ವಲ್ ಇವರನ್ನು ಅಯ್ಕೆ ಮಾಡಲಾಯಿತು.
