ಸುದ್ದಿ9ಕೈಕಂಬ: ಪೊಳಲಿ ದ್ವಾರದ ತಿರುವು ಪ್ರದೇಶದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರ್ ಕಮರಿಗೆ ಬಿದ್ದ ಘಟನೆ ನಡೆದಿದ್ದು, ಪ್ರಯಾಣಿಕರು ಪವಾಡ ಸದೃಶ್ಯರಾಗಿ ಪಾರಾಗಿದ್ದಾರೆ. ಮಂಗಳೂರನಿಂದ ಬರುತ್ತಿದ್ದ ಕಾರ್ ಪೊಳಲಿ ದ್ವಾರದ ಸಮೀಪ ಚಾಲಕ ತನ್ನ ಕಾರನ್ನು ತಿರುಗಿಸಿದಾಗ ನಿಯಂತ್ರಣ ಕಳೆದುಕೊಂಡು ಉರುಳಿ ಬಿತ್ತೆನ್ನಲಾಗಿದೆ.
16-3

16-4

1

2

By suddi9

Leave a Reply

Your email address will not be published. Required fields are marked *