rajes 2

raj1

raj2

raj3

raj4

raj 3
ಸುದ್ದಿ9 ಪೊಳಲಿ; ಶ್ರೀ ರಾಜರಾಜೇಶ್ವರೀ ದೇವಸ್ತಾನದಲ್ಲಿ ಚಂಡಿಕಾಯಾಗವು ಮಾಚ್ 2ರಂದು ಭಾನುವಾರ ಜರಗಿತು.ಉಳಿಪಾಡಿಗುತ್ತು ಶ್ರೀಮತಿ ಮತ್ತು ರಾಜೇಶ್ ನ್ಯಾಕ್ ಅವರು ದೇವಿ ಸನ್ನಿಧಿಯಲ್ಲಿ

ಚಂಡಿಕಾಯಗವನ್ನು ನೆರವೇರಿಸಿದರು. ಪೊಳಲಿ ಅನಂತ ಭಟ್ ಅವರ ನೆತೃತ್ವದಲ್ಲಿ ಹೋಮ,ಸ್ವಸ್ಥಿಕ ಪೂಜೆ ಪಾರಾಯಣ, ಕಲಶಪೂಜೆ ಹಾಗೂ ನವಗ್ರಹ ಪೂಜೆಗಳನ್ನು ವಾಸುದೇವ ಭಟ್, ನಾರಾಯಣ ಭಟ್, ರಾಮ್ ಭಟ್, ಗಿರೀಶ್ ಭಟ್, ನಾರಾಯಣ ಮಯ್ಯ, ಸುರೇಶ್ ಭಟ್, ಸೋಮಣ ಭಟ್ ಅವರುಗಳು ಪೂಜೆಯ ವಿಧಿವಧಾನಗಳನ್ನು ನೆರವೇರಿಸಿ ಪ್ರಸಾದ ನೀಡಿದರು.ನಂತರ ಮಹಾಪೂಜೆ ನೆರವೇರಿತು.
ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಪದ್ಮನಾಭಕೊಟ್ಟಾರಿ ,ನಾಗರಾಜಶೆಟ್ಟಿ, ರುಕ್ಮಯ ಪೂಜಾರಿ , ಕಮಲಾ ಪ್ರಭಾಕರ ಭಟ್, ಸುಲೋಚನ ಭಟ್, ಜಿ ಆನಂದ, ರಾಮ್ ದಾಸ್ ಬಂಟ್ವಾಳ ,ದೇವುದಾಸ್ ,ಪುರುಷ ಸಾಲಿಯಾನ್, ದೇವಪ್ಪಪೂಜಾರಿ,ಬಾರತೀಯ ಜನತಾಪಾರ್ಟಿಯ ಕಾರ್ಯಕರ್ತರು ಊರಿನ ಪ್ರಮೂಖರು.ಚಂಡಿಕಾಯಾಗದಲ್ಲಿ ಬಾಗವಹಿಸಿ ಪ್ರಸಾದ ಸ್ವೀಕರಿಸದರು

_DSC8104

By suddi9

Leave a Reply

Your email address will not be published. Required fields are marked *