ವಾಷಿಂಗ್ಟನ್: ಅಮೇರಿಕಾ ಸಂಯುಕ್ತ ಸಂಸ್ತಾನದ ಮಾಜಿ ಅಧ್ಯಕ್ಷ ಜಾರ್ಜ್ ಎಚ್.ಡಬ್ಲ್ಯು ಬುಷ್ ಅವರನ್ನು ಗಂಭೀರ ಸ್ಥಿತಿಯಲ್ಲಿ ಟೆಕ್ಸಾಸ್ ನ ಹೂಸ್ಟನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
90 ವಯೋವೃದ್ಧರಾಗಿರುವ ಬುಷ್ ಅವರು ಶ್ವಾಸಕೋಶದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಹೂಸ್ಟನ್ ನ ಮೆತೋಡಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಷ್ ಗುಣಮುಖರಾಗಿ ಹೊರಬರಲಿ ಎಂದು ಒಬಾಮಾ ಪ್ರಾರ್ಥಿಸುತ್ತಿದ್ದಾರೆ.

bush

By suddi9

Leave a Reply

Your email address will not be published. Required fields are marked *