ವಾಶಿಂಗ್ಟನ್ (ಅಮೇರಿಕಾ): ಪಾಕಿಸ್ತಾನದಲ್ಲಿ ಪ್ರತಿವರ್ಷ ೧ಸಾವಿರ ಹಿಂದೂ ಮತ್ತು ಕೆಸ್ತ ಹುಡುಗಿಯರನ್ನು ಬಲವಂತವಾಗಿ ಮತಾಂತರ ಮಾಡಿ ನಂತರ ಮುಸಲ್ಮಾನರೊಂದಿಗೆ ಅವರ ನಿಕಾಹ ಮಾಡಲಾಗುತ್ತದೆ, ಎಂದು ‘ಮೂವ್‌ಮೆಂಟ್ ಫಾರ್ ಸಾಲಿಡರಿಟಿ ಎಂಡ್ ಪೀಸ್’ ಈ ಸಂಘಟನೆಯು ಪ್ರಕಾಶಿಸಿದ ವರದಿಯಲ್ಲಿ ಮಾಹಿತಿ ನೀಡಿದೆ.

love jihad
ಈ ಒಂದು ಸಾವಿರ ಹುಡುಗಿಯರಲ್ಲಿ ೭೦೦ಹುಡುಗಿಯರು ಕೆಸ್ತರು ಹಾಗೂ ೩೦೦ಹಿಂದೂಗಳಾಗಿದ್ದಾರೆ. ಪ್ರತ್ಯಕ್ಷವಾಗಿ ನೋಡಿದರೆ ಈ ಸಂಖ್ಯೆ ಬಹಳ ದೊಡ್ಡದಾಗಿದೆ. ಆದರೂ ಪಾಕಿಸ್ತಾನದಲ್ಲಿ ಹಿಂದೂ ಮತ್ತು ಕೆಸ್ತರಿಗೆ ಮುಸಲ್ಮಾನರಿಂದಾಗುವ ವಿವಿಧ ಅತ್ಯಾಚಾರಗಳನ್ನು ಅಲ್ಲಿನ ಆರಕ್ಷಕರು ಅಥವಾ ನ್ಯಾಯಾಲಯಗಳು ಅವಲೋಕಿಸು ವುದೇ ಇಲ್ಲ , ಎಂದು ಈ ವರದಿಯಲ್ಲಿ ಆರೋಪಿಸಲಾಗಿದೆ. ಈ ರೀತಿ ಅಪಹರಣ ಮಾಡಿ ಅಲ್ಪಸಂಖ್ಯಾತ ಹುಡುಗಿಯರನ್ನು ಮತಾಂತರ ಮಾಡುವುದು, ಅವರ ನಿಕಾಹ ಮಾಡುವುದು ಇತ್ಯಾದಿಗಳೆಲ್ಲ ಆಯೋಜನ ಬದ್ಧವಾಗಿ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

By suddi9

Leave a Reply

Your email address will not be published. Required fields are marked *