Oplus_16908288

ಮುಲ್ಕಿ: ಕಿನ್ನಿಗೋಳಿ ಮೆನ್ನಬೆಟ್ಟು ರಾಜರತ್ನಪುರ ನಿವಾಸಿ ಸಂದೀಪ್ ಪೂಜಾರಿ (42) ಅನಾರೋಗ್ಯದಿಂದ ಮಂಗಳವಾರ ಬೆಳಿಗ್ಗೆ ನಿಧನರಾದರು ಅವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ

Oplus_16908288

ಅವರು ಕಿನ್ನಿಗೋಳಿಯ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಾಗಿ, ರಾಜರತ್ನಪುರ ಬಾಲ ಗಣೇಶೋತ್ಸವ ಸಮಿತಿಯ ಸದಸ್ಯರಾಗಿ, ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ನೇಮೋತ್ಸವದಲ್ಲಿ ಸಕ್ರಿಯರಾಗಿದ್ದರು

ಅವರ ನಿಧನಕ್ಕೆ ಕಿನ್ನಿಗೋಳಿ ಆಟೋ ಚಾಲಕರ ಮಾಲಕರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ

By Suddi9