ಪೊಳಲಿ:ಬಡಕಬೈಲ್‌ ಸಮೀಪದ ಮಣಿಕಂಠಪುರ ರಾಜು ಪೂಜಾರಿ ಯವರ ಧರ್ಮಪತ್ನಿ ಕಮಾಲಾಕ್ಷಿ (48) ಅಲ್ಪಕಾಲದ ಅಸೌಖ್ಯದಿಂದ ನಗರದ ಅಸ್ಪತ್ರೆಯಲ್ಲಿ ಜೂ.25ರಂದು ಗುರುವಾರ ನಿಧನಹೊಂದಿದರು ಮೃತರು ಪತಿ ಮತ್ತು ಒರ್ವ ಪುತ್ರಿಯನ್ನು ಹಾಗೂ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ.

By Suddi9

Leave a Reply

Your email address will not be published. Required fields are marked *