ಗುರುಪುರ : ಇಲ್ಲಿನ ಅಲೈಗುಡ್ಡೆ ಅಹಲ್ಯಾವನದ ನಿವಾಸಿ, ದಿ. ಚೆನ್ನಪ್ಪ ಪೂಜಾರಿಯವರ ಪತ್ನಿ ಸೀತಮ್ಮ(೮೦) ಅವರು ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದರು.

ಮೃತರು ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
SUDDI9 MEDIA NETWORK