ಅಕ್ಟೋಬರ್ 23 ರಿಂದ ಅಕ್ಟೋಬರ್ 26ರವರೆಗೆ ಬೆಳಗಾಂ ನ ಶಿವಗಂಗಾ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ರಾಷ್ಟ್ರಮಟ್ಟದ ಸಿಬಿಎಸ್ಇ 1000ಮಿ. ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕು. ಐಶಾನಿ ಸಂತೋಷ್ ಗೆ ರಜತ ಪದಕ ವನ್ನು ಮುಡಿಗೇರಿಸಿಕೊಂಡಿದ್ದಾರೆ. ಬಿ.ಸಿ.ರೋಡ್ ನ ಡಾ.ಸಂತೋಷ್ ಬಾಬು ಮತ್ತು ಡಾ.ಸೌಮ್ಯ ಎಸ್ .ಜಿ. ರವರ ಪುತ್ರಿಯಾಗಿದ್ದು, ಈಕೆ ನೀರ್ ಮಾರ್ಗ ಕೇಂಬ್ರಿಡ್ಜ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.

ಕು.ಐಶಾನಿ ಸಂತೋಷ್ ಬಿ.ಸಿ.ರೋಡ್ ಗುರುಕೃಪಾ ಪೆಟ್ರೋಲ್ ಪಂಪ್ ಮಾಲಕರಾದ ಸಂಜೀವ ಪೂಜಾರಿ ಮತ್ತು ಮಾಲತಿ ಸಂಜೀವ ಪೂಜಾರಿಯವರ ಮೊಮ್ಮಗಳಾಗಿದ್ದಾಳೆ

By suddi9

Leave a Reply

Your email address will not be published. Required fields are marked *