ಸುದ್ದಿ9 ಕೈಕಂಬ;ಶ್ರೀ ಕೋರ್ದಬ್ಬು ತನ್ನಿಮಾನಿಗ, ರಾಹುಗುಳಿಗ ,ಗಳಿಗ ಪಂಜುಲರ್ಿದೈವಗಳ ವಷರ್ಾವದಿ ನೇಮೋತ್ಸವವು ಮಾಚರ್್ 1ರಂದು ಶನಿವಾರ ಮತ್ತು ಮರುದಿನ ಭಾನುವಾರ ಕಾಜಿಲ ಕೋರ್ದಬ್ಬು ದೈವಸ್ತಾನದಲ್ಲಿ ಜರಗಲಿದೆ.
ಶನಿವಾರ ಬೆಳಗ್ಗೆ ಭಂಡಾರ ಆಗಮನ ರಾತ್ರಿ 11ಗಂಟೆಗೆ ಶ್ರೀ ಕೊರ್ದಬ್ಬು ದೈನದ ನೇಮ, 1ಗಂಟೆಯಿಂದ ತನ್ನಿಮಾನಿಗ ದೈವದ ನೇಮ ನಡೆಯಲಿದೆ.
ಭನುವಾರ ಮಧ್ಯಾಹ್ನ 3ಗಂಟೆಗೆ ರಾಹುಗುಳಿಗ ದೈವದ ನೇಮ ರಾತ್ರಿಗಂಟೆ 8.30 ಕ್ಕೆ. ಗುಳಿಗ ಪಂಜುಲರ್ಿ ದ್ಯವಗಳ ನೇಮ ಜರಗಲಿದೆ ಮರುದಿನ ಸೋಮವಾರ ಬೆಳಗ್ಗೆ ಭಂಡಾರ ನಿರ್ಗಮನ ಎಂದು ಕಾಜಿಲ ಕೋರ್ದಬ್ಬು ದ್ಯವದ ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ಸದಾಶಿವಕಕರ್ೇರ ತಿಳಿಸಿದರು. ಗ್ವರವಧ್ಯಕ್ಷರಾಗಿಮಾರಪ್ಪ ಶೆಟ್ಟಿ ಗರೋಡಿ,ರಾಮ ಪೂಜಾರಿ ನಟ್ಟಿಲು,ನೀಲಾಕ್ಷ ಪೂಜಾರಿ ನಟ್ಟಲು, ದಯಾನಂದಕುಕ್ಯಾನ್ಕಾರ್ಯಧಶರ್ಿ ,ಸಂಜೀವ ಪೂಜಾರಿ ಕೋಶಾಧಿಕಾರಿ, ಸುಂದರ ಅರ್ಚಕ ,ರಮೇಶ ಬಂಗೇರಾ , ಆನಂದ ಕಕರ್ೇರ, ರಾಘವಜಾರಿ,ಚಂದ್ರಹಾಸಸಾಲಿಯಾನ್, ವಸಂತ ಕುಮಾರ್, ಕರಿಯಪ್ಪ ಕೋಡ್ಯಾನ್ ,ಮತ್ತು ಕ್ಷೇತ್ರದ ಆಡಳಿತ ಮಂಡಳಿ ಸರ್ವ ಸದಸ್ಯರು ಕಾಜಿಲ

