ಬಂಟ್ವಾಳ: : ವಿಟ್ಲದ ಮಾಜಿ ಶಾಸಕರಾದ ಕೆ. ಪದ್ಮನಾಭ ಕೊಟ್ಟಾರಿಯವರ ಶಿಫಾರಸಿನ ಮೇರೆಗೆ ನರಿಕೊಂಬು ಗ್ರಾಮದ ಜನತಾಗೃಹ ನಿವಾಸಿ ಲಕ್ಷ್ಮೀ ಇವರ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ ರೂ. 40000 ಧನಸಹಾಯವನ್ನು ಕೆ.ಪದ್ಮನಾಭ ಕೊಟ್ಟಾರಿಯವರು ನೀಡಿದರು. ಈ ಸಂದರ್ಭ ವಜ್ರನಾಥ ಕಲ್ಲಡ್ಕ, ಸದಾನಂದ ನರಿಕೊಂಬು ಉಪಸ್ಥಿತರಿದ್ದರು.
Narikombu

By Suddi9

Leave a Reply

Your email address will not be published. Required fields are marked *