ಬಂಟ್ವಾಳ: ವಿಟ್ಲದ ಮಾಜಿ ಶಾಸಕರಾದ ಕೆ. ಪದ್ಮನಾಭ ಕೊಟ್ಟಾರಿಯವರ ಶಿಫಾರಸಿನ ಮೇರೆಗೆ ಬಾಳ್ತಿಲ ಗ್ರಾಮದ ನಡುಕೋಡಿ ನಿವಾಸಿ ರಾಮಣ್ಣ ಇವರ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ ರೂ. 10000 ಧನ ಸಹಾಯವನ್ನು ಕೆ.ಪದ್ಮನಾಭ ಕೊಟ್ಟಾರಿಯವರು ನೀಡಿದರು. ಈ ಸಂದರ್ಭ ಪಂ. ಅಧ್ಯಕ್ಷ ಸುಂದರ್ ಸಾಲ್ಯಾನ್, ತಾ.ಪಂ. ಸದಸ್ಯ ದಿನೇಶ್ ಅಮ್ಟೂರ್, ಪಂ. ಸದಸ್ಯ ಅಣ್ಣು ಪೂಜಾರಿ ಉಪಸ್ಥಿತರಿದ್ದರು.
Balthila

By Suddi9

Leave a Reply

Your email address will not be published. Required fields are marked *