ಹವಾಯಿ: ಅಮೇರಿಕಾದ ಹವಾಯಿ ಪ್ರಾಂತ್ಯದ ವಸತಿ ನಿಲಯಗಳ ಸಮೀಪದ ಗುಡ್ಡೆಯಲ್ಲಿ ಜ್ವಾಲಾಮುಖಿ ಉಕ್ಕಿ ಹರಿದಿದ್ದು ಅದರ ಲಾವಾರಸ ಒಮ್ಮಿಂದೊಮ್ಮೆಲೆ ನೀರು ಹರಿದಂತೆ ಹರಿದಾಡಿದೆ. ಈ ಜ್ವಾಲಾಮುಖಿಗೆ ಕಿಲಾಯಿ ಜ್ವಾಲಾಮುಖಿ ಎಂದು ಕರೆಯಲಾಗುತ್ತಿದೆ. ಈ ದೃಶ್ಯದ ವಿಡಿಯೋ ಚಿತ್ರಣ ಇಂಟೆರ್ನೆಟಲ್ಲಿ ಹರಿದಾಡುತ್ತಾ ಸದ್ದು ಮಾಡುತ್ತಿದೆ.





