ಸುದ್ದಿ9ಕೈಕಂಬ: ಮಂಗಳೂರು ವಿಶ್ವ ಹಿಂದೂ ಪರಿಷತ್ ಭಜರಂಗದಳ ಇದರ ಕಾಜಿಲ ವೀರಾಂಜನೆಯ ಶಾಖೆಯದ್ವಜಸ್ಥಂಭ ಕಟ್ಟೆಯನ್ನು ನ.9 ರಂದು ಭಾನುವಾರ ವಿಶ್ವ ಹಿಂದೂ ಪರಿಷತ್ನ ಜಗದೀಶ್ ಸೇಣವ ಉದ್ಘಾಟಿಸಿದರು. ಭಜರಂಗದಳದ ಪ್ರಮುಖ ಭುಜಂಗ ಕುಲಾಲ್ ಕಾಜಿಲ ಕೋರ್ದಬ್ಬು ಸೇವಾ ಸಮಿತಿ ಅಧ್ಯಕ್ಷ ಸದಾಶಿವ ಪೂಜಾರಿ, ಪಂಚಾಯತ್ ಸದಸ್ಯರಾದ ಮಾಧವ ಕಾಜಿಲ , ಹರಿನಾಕ್ಷೀ ಹಾಗೂ ಊರಿನ ಪ್ರಮುಖರಾದ ಕಾಜಿಲ ರಾಮ ಗುರುಸ್ವಾಮಿ, ಹರೀಶ್ ಮಳಲಿ ಬಜರಂಗದಳದ ನಿಧಿ ಮಳಲಿ, ಮೂಡ್ ಶೆಡ್ಡೆ ಧೀರಾಜ್ ಕುಕ್ಮಟ್ಟೆ ಸಂಧೀಪ್ ಮತ್ತಿತತರು ಉಪಸ್ಥಿತರಿದ್ದರು. ನಂತರ ನೂಯಿಯಿಂದ ಕೈಕಂಬ ಪೊಳಲಿ ದ್ವಾರದವರೇಗೆ ಸ್ವಚ್ಚತೆಯನ್ನು ಮಾಡಲಾಯಿತು.







