ಕೈಕಂಬ ರಾಮಕೃಷ್ಣ ತಪೋವನದಲ್ಲಿ ಕರಿಯಂಗಳ, ಅಮ್ಮುಂಜೆ, ಬಡಗಬೆಳ್ಳೂರು ಗ್ರಾಮದ ಅಂಗನವಾಡಿ ಕಾರ್ಯಕತರ್ೆಯರು ಮಕ್ಕಳ ದನಾಚರಣೆಯನ್ನು ನ.6ರಂದು ಗುರುವಾರ ಪೊಳಲಿ ರಾಮಕೃಷ್ಣ ತಪೋವನದ ರಾಜರಾಜೇಶ್ವರೀ ಸಭಾಂಗಣದಲ್ಲಿ ಆಚರಿಸಲಾಯಿತು.
IMG_1650

IMG_1654

IMG_1542

IMG_1547

IMG_1549 (1)

IMG_1549

IMG_1628
ಶ್ರೀ ಪೊಳಲಿ ಸ್ರೀ ಶಕ್ತಿ ಗೊಂಚಲು ಇದರ ಕಾರ್ಯಕತರ್ೆಯರು ಸುಮಾರು 250 ಮಂದಿ ಭಗವಹಿಸಿದ್ದರು, 30 ಅಂಗನವಾಡಿ ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚ್ಯತನ್ಯಾನಂದ ಅವರು ಮಕ್ಕಳಿಗೆ ಸಿಹಿ ಹಂಚಿ ಬಹುಮಾನ ನೀಡಿದರು.

By suddi9

Leave a Reply

Your email address will not be published. Required fields are marked *