ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇ.16ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…![]()
- * ದೀಪ ಉದಯ ಶೆಟ್ಟಿ ಬೊಮ್ಮರಬೆಟ್ಟು ಬೈಲುಮನೆ ಎಳತ್ತೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- * ವನಜ ಶೆಟ್ಟಿ, “ಶಬರೀಶ ಕೃಪಾ” ಕೆಲಕಿಲ ಹೌಸ್, ಮುದ್ರಾಡಿ.
- * ಶಂಕರ ಶೆಟ್ಟಿ, ಸಾ ಗುರೂಜಿ ರೋಡ್, ಜೆಕಾಬ್ ಸರ್ಕಲ್ ಮುಂಬೈ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
- * ಶೇಖರ ಶೆಟ್ಟಿ, ಕುಂಜಹೌಸ್, ಮಡ್ಮಾನ್, ಇನ್ನಾ, ಕಾರ್ಕಳ.
- * ಬಾಬು ಪೂಜಾರಿ, ಹೊಸಕಟ್ಟೆ ಮನೆ, ಶಿಬರೂರು – ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನ.
- * ರಘುನಾಥ ಭಂಡಾರಿ ಮತ್ತು ಸಹೋದರರು, ಕಲ್ಯಾರು, ನರಿಕೊಂಬು, ಬಂಟ್ವಾಳ.
