ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇ.14ರಂದು ಶನಿವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…

- * ನಿಷಿತ ವಿ. ಬಂಗೇರ, 15ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
- * ಎಕ್ಕಾರು ದುರ್ಗಾ ನಗರ ಹತ್ತು ಸಮಸ್ತರು.
- * ದುರ್ಗಾದಾಸ್ ಶೆಟ್ಟಿ, ‘ದುರ್ಗಾಪ್ರಸಾದ್’ ಕರೆಂಕಿಜೆ, ಸಿದ್ಧಕಟ್ಟೆ, ಬಂಟ್ವಾಳ.
- * ದಿ| ಶ್ರೀಧರ ರಾವ್, ದಿ|ಶ್ರೀ ದೇವಿ ಅಮ್ಮನವರ ಸ್ಮರಣಾರ್ಥ ಮಕ್ಕಳ ಸೇವೆ, ಅಂಬಿಕಾನಗರ, ಕಾವೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- * ಶ್ರೀಧರದಾಸ್, ನೆಕ್ಕರೆಮಠಮನೆ, ನೇರಳಕಟ್ಟೆ ವಯಾ ಮಾಣಿ ಬಂಟ್ವಾಳ.
- * ಶ್ರೀ ದುರ್ಗಾ ಯುವಕ ಮಂಡಲ, ಸಜೆಂಕಿಲ, ಸರ‍್ಕುಟ್ಟಿಪದವು, ಬಾಯಾರು
