ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವದ ಎರಡನೇ ದಿನದ ಚೆಂಡಿನ ಉತ್ಸವವು ಪರ್ಧಖಂಡ ಮಾಧವ ಭಟ್ ಚೆಂಡು ಹಾರಿಸಿದಾಗ ಮಳಲಿ ಹಾಗೂ ಅಮ್ಮುಂಜೆ ಕಡೆಯ ಯುವಕರು ಚೆಂಡಾಟಗೆ ತಯಾರಾಗುತ್ತಾರೆ.IMG_8342  IMG_8344

ತಂತ್ರಿವರ್ಗದವರು ಅರ್ಚಕರು ದೇವರಲ್ಲಿ ಪ್ರಾರ್ಥಿಸಿ ಚೆಂಡನ್ನು ಬ್ಯಾಂಡ್ ವಾಲಗದೊಂದಿಗೆ ಚೆಂಡಿನ ಗದ್ದೆಗೆ ತರಲಾಗುವುದು ಚೆಂಡಿನ ಗದ್ದೆಯ ದೇವರಕಟ್ಟೆಯ ಹತ್ತಿರ ಉಳಿಪಾಡಿ ಹಾಗೂ ಅಮ್ಮುಂಜೆಗುತ್ತಿನವರು ನಿಂತಿರುತ್ತಾರೆ. ಚಂಡಿನೊಂದಿಗೆ ಆಗಮಿಸಿ ಅವರನ್ನು ಬರಮಾಡಿಕೊಂಡು ಚೆಂಡಿನಗದ್ದೆಯ ನಡುಭಾಗದಲ್ಲಿ ಜೋಗಿ ಮನೆತನದವರು ಅಮ್ಮುಂಜೆ ಮನೇಲ್ ಚೆಂಡ್ ಗ್ ದುಂಬು ಬಲೇ ಬೊಳ್ಳೂರು ಮಲ್ಲೂರು ಒರ್ಮೆಡ್ ಜಪ್ಪುಲೇ ಎಂದು ತುಳುವಿನಲ್ಲಿ ಕರೆದು ಚೆಂಡನ್ನು ಹಾರಿಸುತ್ತಾರೆ.IMG_8356  IMG_8364

ಅಮ್ಮುಂಜೆ ಕಡೆಯವರು ಮಳಲಿ ಕಡೆಗೆ ಮಳಲಿ ಕಡೆಯವರು ಅಮ್ಮುಂಜೆ ಕಡೆಗೆ ಚೆಂಡನ್ನು ಮುಟ್ಟಿಸಲು ಪ್ರಯತ್ನಿಸುತ್ತಾರೆ ಈಗೆ ಮೂರು ಭಾರಿ ಚೆಂಡನ್ನು ಮುಟ್ಟಿಸಿ ಎತ್ತಿಕೊಂಡು ಕೊಡುತ್ತಾರೆ ಆದಿನದ ಚೆಂಡಾಟIMG_8367  IMG_8376  IMG_8380

By Suddi9

Leave a Reply

Your email address will not be published. Required fields are marked *