ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.03ರಂದು ಗುರುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…

- * ಮಹಾಲಿಂಗ ಮೂಲ್ಯ, ಸುಳ್ಯ ಪದವು ಹೌಸ್, ಪಡುವನ್ನೂರು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
- * ಪಜೀರು ಹತ್ತು ಸಮಸ್ತರು, ಪಜೀರುಗುತ್ತಿನಲ್ಲಿ ವಯಾ ಕೋಣಾಜೆ.
- * ತ್ಯಾಂಪಣ್ಣ ರೈ, ಪಾಲೆಮಾರುಗುತ್ತು, ಕುದ್ಕೋಳಿ ಬೋಳ್ಯಾರು.
- * ಲಕ್ಷ್ಮಿ ಅಮ್ಮ ಮತ್ತು ಮಕ್ಕಳು, ಕಡೇಶ್ವಾಲ್ಯ, ಬಂಟ್ವಾಳ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- * ಚಂಪಾ ಕೆ. ಪೂಜಾರಿ, ‘ಪಾಂಚಜನ್ಯ’ ಬ್ರಹ್ಮಂದಡ್ಕ, ಮೂಡುಮಾರ್ನಾಡು ವಯಾ ಬೆಳುವಾಯಿ.
- *ನವೀನ್ ಕುಮಾರ್ ‘ಸ್ಮಿತಾ’ ‘ಶಾಂತಧಾಮ’ ನೇರ್ಲಾಜೆ ಹೌಸ್, ಇಡ್ಕಿದು, ಬಂಟ್ವಾಳ.
