ಪೊಳಲಿ: ಅಮ್ಮುಂಜೆ ಸೇವಾ ಕೇಂದ್ರದಲ್ಲಿ ಜ.೨೭ರಂದು ಗುರುವಾರ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್ ನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ್ ರವರು ಉದ್ಘಾಟಿಸಿದರು.WhatsApp Image 2022-01-29 at 9.21.21 AM (1)

ತಾಲೂಕು ಜ್ಞಾನ ವಿಕಾಸ ಸಮನ್ವಧಿಕಾರಿ ಶ್ರೀಮತಿ ಸ್ವಪ್ನವರು ಸೇವಾಕೇಂದ್ರದಲ್ಲಿ ಜನರಿಗೆ ಸಿಗುವ ಸವಲತ್ತುಗಳು ಈಶ್ರಮ್ ಕಾರ್ಡ್ ಹಾಗೂ ಇನ್ನಿತರ ಸವಲತ್ತುಗಳು ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಮನೆಯ ಯಜಮಾನಿ ಶ್ರೀಮತಿ ವಜ್ರಾಕ್ಷಿ ಹೆಗ್ಡೆ, ಮೇಲ್ವಿಚಾರಕಿ ಹರಿಣಾಕ್ಷಿ ರೈ, ಒಕ್ಕೂಟದ ಅಧ್ಯಕ್ಷರಾದ ಸುಂದರ್, ಇ ಎಸ್ ಸಿ ಸ್ಟಾಪ್ ಅಕ್ಷತಾ, ಸೇವಾಪ್ರತಿನಿಧಿಗಳಾದ ಶ್ರೀಮತಿ ರೇಖಾಶೆಟ್ಟಿ, ಶ್ರೀಮತಿ ಅಶ್ವಿನಿ ಉಪಸ್ಥಿತರಿದ್ದರು.WhatsApp Image 2022-01-29 at 9.21.21 AM WhatsApp Image 2022-01-29 at 9.21.20 AM (1)  WhatsApp Image 2022-01-29 at 9.21.20 AM

By suddi9

Leave a Reply

Your email address will not be published. Required fields are marked *