ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.28ರಂದು ಶುಕ್ರವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ವಾಸು ಶೆಟ್ಟಿ ‘ಶ್ರೀ ದೇವಿ ಕೃಪಾ’ 7ನೇ ಬ್ಲಾಕ್ ಕೃಷ್ಣಾಪುರ ಕಾಟಿಪಳ್ಳ ವಯಾ ಸುರತ್ಕಲ್.
- *ಸುಕುಮಾರ ಅಮೀನ್ ನಂದನ ಹೌಸ್ ಬಾನಂಗಡಿ ಕಲ್ಲಮುಂಡ್ಕೂರು.
- *ಕಡಂದಲೆ ಪೇರ್ದೊಟ್ಟು ಪರಾರಿ ದಿ| ಜಯಲಕ್ಷ್ಮೀ ಆನಂದ ಶೆಟ್ರ ಸ್ಮರಣಾರ್ಥ ಮಕ್ಕಳು ಕುಟುಂಬಸ್ಥರು ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ.
- *ದಿ| ಪದ್ಮನಾಭ ಮಾಡರ ಸ್ಮರಣಾರ್ಥ ಮಾಡರಮನೆ ಕಿಲೆಂಜೂರು.
- *ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ.
- *ಯಕ್ಷ ಸಮಿತಿ ಹತ್ತು ಸಮಸ್ತರು ಕೋಡಿಕಲ್ ಮಂಗಳೂರು.
ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.
