ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.27ರಂದು ಗುರುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…images

  • *ದಿ| ಕಾಳಪ್ಪ ಸಾಲ್ಯಾನ್/ದಿ| ಸುನಂದ ಸಾಲ್ಯಾನ್ ಕೊಡೆತ್ತೂರು ಸ್ಮರಣಾರ್ಥ ಮಕ್ಕಳು ಮದರ್ ತೆರೆಸಾ ಲೇಔಟ್ ಪಕ್ಷಿಕೆರೆ.
  • *ಬಾಬು ಶೆಟ್ಟಿ ಮತ್ತು ಸಹೋದರರು ಹೊಯ್ಗೆ ಮಜಲು ಮನೆ ಸಜಿಪನಡು.
  • *ಗಂಗಾಧರ ಶೆಟ್ಟಿ ಮತ್ತು ಪತ್ನಿ‌ ‘ ಗುರುಕೃಪಾ’ ಮುರುತ್ತಡಿ ಬಾನಂಗಡಿ ಕಲ್ಲಮುಂಡ್ಕೂರು.
  • *ದಿ| ಅಪ್ಪಿ ದೇಜು ಸಾಲ್ಯಾನರ ಸ್ಮರಣಾರ್ಥ ಮಕ್ಕಳು ಶ್ರೀ ರಾಮ ಭಜನಾ ಮಂದಿರದ ಬಳಿ ಕಿನ್ನಿಗೋಳಿ.
  • *ವಾಮನ ಶೆಟ್ಟಿಗಾರ್ ಮತ್ತು ಮಕ್ಕಳು ಫಣಿಲಾಜೆ ಕಾಶಿಪಟ್ನ.
  • *ಸತೀಶ್ ಕುಮಾರ್ ಕೆ. ಕುವೆಂಪು ಹೌಸ್ ಬೆಟ್ಟಂಪಾಡಿ ಪುತ್ತೂರು.

ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.

By suddi9

Leave a Reply

Your email address will not be published. Required fields are marked *